ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬಳಸುವ ಹ್ಯಾಂಡ್ ಬ್ಯಾಗ್ ನ ಬೆಲೆ ಎಷ್ಟು ಗೊತ್ತಾ.? ಸಖತ್ ಸಿಂಪಲ್ ಆಗಿ ಕಂಡರೂ, ಕರೀನಾ ಕಪೂರ್ ಕೈಯಲ್ಲಿ ಇರುವ ಬ್ಯಾಗ್ ಬೆಲೆ ಎಷ್ಟು ಅಂತ ಗೊತ್ತಾದರೆ ಮಧ್ಯಮ ವರ್ಗದವರು ಖಂಡಿತ ತಲೆ ತಿರುಗಿ ಬೀಳುತ್ತಾರೆ.!<br /><br />Bollywood Actress Kareena Kapoor Khan flaunts handbag worth Rs.13 Lakh at the Airport.